ಸೆಕೆಯ ನಡವೆಯೂ ಉತ್ತಮ ಸೆಕ್ಸ್ ಅನುಭವಿಸಲು ಇಲ್ಲಿದೆ ಕೆಲವು ಸಲಹೆ

ಬೇಸಿಗೆ ಕಾಲದಲ್ಲಿ ಅತೀ ಹೆಚ್ಚು ಸೆಕೆ ಇರುವ ಕಾರಣ ಲೈಂಗಿಕ ಕ್ರಿಯೆಯಲ್ಲಿ ತೊಡಗಲು ಅಷ್ಟೊಂದು ಆಸಕ್ತಿ ಇರುವುದಿಲ್ಲ ಬಿಸಿಲಿನ ಬೇಸಿಗೆಯಲ್ಲಿಯೂ ನೀವು ಸಂಗಾತಿ ಜೊತೆ ಉತ್ತಮವಾಗಿ ಸಂಬಂಧ ಬೆಳಸಬೇಕೆಂದರೆ ಇಲ್ಲಿ ಕೆಲವು ಸಲಹೆಗಳನ್ನು ಓದಿ.

ಲೈಂಗಿಕ ಕ್ರಿಯೆಯಲ್ಲಿ ತೊಡಗಿದಾಗ ಐಸ್ ಕ್ಯೂಬ್ ಬಳಸಿ:
ಐಸ್ ಕ್ಯೂಬ್ನ್ನು ಕೈಯಿಂದ ಅಥವಾ ಬಾಯಿಯಿಂದ ಸಂಗಾತಿಯ ದೇಹದ ಮೇಲೆ ನಯವಾಗಿ ಸವರಿ. ಹೀಗೆ ಮಾಡುವುದರಿಂದ ಸೆಕೆಯಿಂದ ಮುಕ್ತಿ ಪಡೆದು ಸೆಕ್ಸ್ನಲ್ಲಿ ತೊಡಗಲು ಅನುಕೂಲವಾಗುತ್ತದೆ.

ಈಜು ಕೊಳದಲ್ಲಿ ವಿಭಿನ್ನ ರೀತಿಯ ಫನ್‌:
ಬೇಸಿಗೆ ಕಾಲದಲ್ಲಿ ರತಿಕ್ರೀಡೆ ಆಡುವ ಸಂದರ್ಭದಲ್ಲಿ ತಂಪಿನ ನಿಜವಾದ ಅನುಭವ ಪಡೆಯಬೇಕೆಂದಿದ್ದರೆ, ಬೆಡ್ ರೂಮ್‌ಗಿಂತ ಸ್ವಿಮಿಂಗ್ ಫೂಲ್ ಉತ್ತಮ. ಇಲ್ಲಿ ಸೆಕ್ಸ್ ಉತ್ತಮ ಅನುಭವ ಸವಿಯಬಹುದಾಗಿದ್ದು, ವಿಭಿನ್ನ ರೀತಿಯ ಫನ್ ಸಹ ಎಂಜಾಯ್ ಮಾಡಬಹುದು.

ಶಾವರ್
ನಲ್ಲಿ ಹೆಚ್ಚುತ್ತೆ ಪ್ರೀತಿ:
ಜೋಡಿಗಳು ಶಾವರ್ನಲ್ಲಿ ಸಂಭೋಗ ಕ್ರಿಯೆಯಲ್ಲಿ ತೊಡಗುವುದರಿಂದ ಅವರಲ್ಲಿ ಪರಸ್ಪರ ಪ್ರೀತಿ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತಿದೆ. ಇಲ್ಲಿ ತುಂಟಾಟದಲ್ಲಿ ತೊಡಗುವುದರಿಂದ ಟ್ರೆಸ್ ಕೂಡ ಕಡಿಮೆ ಆಗುತ್ತದೆ ಎಂದು ಬಹುತೇಕ ಜೋಡಿಗಳು ಹೇಳಿಕೊಂಡಿವೆ.

ತಂಪಾದ ನೆಲವನ್ನೇ ಆಯ್ಕೆ ಮಾಡಿ:
ಬೇಸಿಗೆ ಸಮಯದಲ್ಲಿ ತಂಪಾದ ನೆಲದ ಮೇಲೆಯೇ ಸೆಕ್ಸ್ನಲ್ಲಿ ತೊಡಗುವುದು ಉತ್ತಮವಾಗಿದೆ. ಇದರಿಂದ ಜೋಡಿಯ ಬಾಡಿ ಹಿಟ್ ಕಂಟ್ರೋಲ್ಗೆ ಬಂದು ಕೂಲ್ ಸೆಕ್ಸ್ ಮಜಾ ಪಡೆಯಬಹುದು. ರೀತಿಯ ಸೆಕ್ಸ್ ಜೋಡಿಯ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ ಎಂದು ನಂಬಲಾಗಿದೆ.