ಪೋಸ್ಟ್‌ಗಳು

Article of the Day

ಸೆಕ್ಸ್ ಲೈಫ್‌ ಚೆನ್ನಾಗಿರಬೇಕೆಂದರೆ ಇಷ್ಟೆಲ್ಲಾ ಮಾಡಬೇಕು!

ಸೆಕ್ಸ್ ಮನುಷ್ಯನ ಜೀವನ ಒಂದು ಅವಿಭಾಜ್ಯ ಭಾಗ. ಆದರೆ ಕಾಲ ಅದೆಷ್ಟು ಬದಲಾದರೂ ಜನರು ಆ ಬಗ್ಗೆ ಮುಕ್ತವಾಗಿ ಮಾತನಾಡಲು ಹಿಂಜರಿಯುತ್ತಿದ್ದಾರೆ. ಭಾರತದಲ್ಲಿ ಇಂದಿಗೂ ಸೆಕ್ಸ್‌ ಬಗ್ಗೆ ಮುಕ್ತವಾಗಿ ಮಾತನಾಡುವುದು ಅಪರಾಧವಾಗಿದೆ. ಹೀಗಾಗಿಯೇ ಹೆಚ್ಚೆಚ್ಚು ಲೈಂಗಿಕ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಲೈಂಗಿಕತೆಯ ಬಗ್ಗೆ ತಿಳಿದಿರದೆ, ಮುಕ್ತವಾಗಿ ಮಾತನಾಡದೆ ಅದೆಷ್ಟೋ ಜನರ ದಾಂಪತ್ಯ ಜೀವನ ಹಾಳಾಗುತ್ತೆ. ಹಾಗಿದ್ರೆ ಸೆಕ್ಸ್ ಲೈಫ್‌ ಚೆನ್ನಾಗಿರಬೇಕೆಂದರೆ ಏನು ಮಾಡಬೇಕು ಇಲ್ಲಿದೆ ಕೆಲವೊಂದು ಸಲಹೆ. ಲೈಂಗಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಲಹೆಗಳು: 1. ಯಾವುದೇ ಹೊಸ ಗಾಯವನ್ನು ನಿರ್ಲಕ್ಷಿಸಬೇಡಿ: ನಿಮ್ಮ ಖಾಸಗಿ ಭಾಗಗಳ ನೈರ್ಮಲ್ಯವನ್ನು ಆಗಾಗ ಪರಿಶೀಲಿಸುತ್ತಿರಿ. ನಿಮಗೆ ಅಸ್ವಸ್ಥತೆಯನ್ನು ಉಂಟುಮಾಡುವ ಯಾವುದೇ ಸಮಸ್ಯೆಯನ್ನು ನಿರ್ಲಕ್ಷಿಸಬೇಡಿ. ನಿಮ್ಮ ಖಾಸಗಿ ಪ್ರದೇಶದಲ್ಲಿ ಯಾವುದೇ ಹೊಸ ಮೋಲ್, ಅಲ್ಸರ್ ಅಥವಾ ಗಾಯ ಕಂಡು ಬಂದರೆ ಆ ಬಗ್ಗೆ ಗಮನ ಹರಿಸುವುದು ಮುಖ್ಯ. ನಿಮ್ಮ ನಿಕಟ ಪ್ರದೇಶದಲ್ಲಿ ಯಾವುದೇ ಸ್ಪಷ್ಟವಾದ ಚರ್ಮದ ಗಾಯದ ಸಂದರ್ಭದಲ್ಲಿ, ಚರ್ಮರೋಗ ವೈದ್ಯರನ್ನು ಭೇಟಿ ಮಾಡುವುದು ಸೂಕ್ತವಾಗಿದೆ. 2. ನೈರ್ಮಲ್ಯವನ್ನು ಕಾಪಾಡಿಕೊಳ್ಳಿ: ಜನನಾಂಗದ ಕೂದಲನ್ನು ಆಗಾಗ ತೆಗೆದು ಕ್ಲೀನ್ ಮಾಡುತ್ತಿರಿ. ನೈರ್ಮಲ್ಯದ ನಿಟ್ಟಿನಲ್ಲಿ ನೋಡಿದಾಗ ಇದು ತುಂಬಾ ಮುಖ್ಯವಾದ ಕೆಲಸವಾಗಿದೆ. ಚರ್ಮವು ಅತ್ಯಂತ ಸೂಕ್ಷ್ಮವಾಗಿರುತ್ತದೆ ಮತ್ತು ಇದು ಕಡಿತ ಮ...

ಮುಂಜಾನೆ ಸೆಕ್ಸ್‌ನಲ್ಲಿದೆ ಆರೋಗ್ಯದ ಗುಟ್ಟು!

ಸಂಗಾತಿ ಜೊತೆ ಇರುವಾಗಲೆಲ್ಲಾ ನಿಮಗೆ ಹೆಚ್ಚು ನಿದ್ರೆ ಬರುತ್ತಾ? ಇದಕ್ಕೆ ವೈಜ್ಞಾನಿಕ ಕಾರಣವೇನು ಗೊತ್ತಾ?

ಮಲಬದ್ಧತೆ ಇರುವವರು ಹಣ್ಣು ಸೇವಿಸಲು ಸರಿಯಾದ ಸಮಯ ಯಾವುದು?

ಊದಿಕೊಂಡ ಸ್ತನದ ತೊಟ್ಟಿಗೆ ಆಯುರ್ವೇದ ಪರಿಹಾರಗಳು

ಕಾಯಿ ಪಪ್ಪಾಯಿ ಅಥವಾ ಮಾಗಿದ ಪಪ್ಪಾಯಿ, ಇವೆರಡರಲ್ಲಿ ಆರೋಗ್ಯಕ್ಕೆ ಯಾವುದು ಬೆಸ್ಟ್?

ರಾತ್ರಿ ಊಟ ಮಾಡುವುದರಿಂದ ತೂಕ ಹೆಚ್ಚಾಗುತ್ತದೆಯೇ? ಏನಂತಾರೆ ಪೌಷ್ಟಿಕತಜ್ಞೆ

ಬಿಸಿಲಿನ ತಾಪದಲ್ಲಿ ನಿಮ್ಮ ಮನೆಯನ್ನು ತಂಪಾಗಿಡಲು ಅದ್ಭುತ ಟಿಪ್ಸ್

ಬೆಳ್ಳುಳ್ಳಿಯಿಂದ ಆರೋಗ್ಯಕ್ಕೆ ಸಿಗುವ ಪ್ರಯೋಜನ ಏನು ಗೊತ್ತಾ?

ಬಿಸಿಲಿನ ತಾಪಕ್ಕೆ ಬಾಯಾರಿಕೆ ಆಗದಿದ್ದರೂ ನೀವು ಇಷ್ಟು ನೀರು ಕುಡಿಯಲೇಬೇಕು!