ಸೆಕ್ಸ್ ಮಾಡಿದ ನಂತರ ಆಲಸ್ಯ ಕಾಡುತ್ತಿದೆಯಾ?

ಅನೇಕರು ಲೈಂಗಿಕ ಕ್ರಿಯೆ ನಂತರ ತುಂಬಾ ದಣಿಯುತ್ತಾರೆ ಮತ್ತು ಸಣ್ಣ ನಿದ್ದೆಗೆ ಜಾರುತ್ತಾರೆ. ಇದಕ್ಕೆ ಅನೇಕ ಕಾರಣಗಳಿವೆ. ಪರಾಕಾಷ್ಠೆ ವೇಳೆ ಬಿಡುಗಡೆಯಾಗುವ ಹಾರ್ಮೋನುಗಳಿಂದ ನಿಮ್ಮ ದೇಹವು ಹೇಗೆ ಪ್ರತಿಕ್ರಿಯಿಸುತ್ತದೆ. ಸ್ಖಲನದ ನಂತರ ನಿಮ್ಮ ನಿದ್ದೆಯನ್ನು ಹೆಚ್ಚಿಸುವ, ವಿಶ್ರಾಂತಿ ಹಾರ್ಮೋನ್ಗಳು ನಿಮ್ಮ ದೇಹದಲ್ಲಿ ಬಿಡುಗಡೆ ಆಗುತ್ತದೆ. ಹೀಗಾಗಿ, ಪರಾಕಾಷ್ಠೆ ತಲುಪಿದ ನಂತರ ಸುಸ್ತಾಗುವುದು ಸಾಮಾನ್ಯ ಪ್ರಕ್ರಿಯೆ. 

ಈ ಬಗ್ಗೆ ಚಿಂತೆ ಮಾಡುವ ಅವಶ್ಯಕತೆ ಇಲ್ಲ.  ಆದರೆ, ನೀವು ಸ್ವಲ್ಪ ಸಮಯದ ನಂತರವೂ ಯೋಚನೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದರೆ ವೈದ್ಯರನ್ನು ಸಂಪರ್ಕಿಸುವುದು ಒಳಿತು.

ಬಾಲಿವುಡ್ ಹಾಗೂ ಟಾಲಿವುಡ್ ಸೇರಿ ಬಹುತೇಕ ಸಿನಿಮಾಗಳಲ್ಲಿ ಹೊಕ್ಕಳು ತೋರಿಸೋದು ಸಾಮಾನ್ಯ ಎಂಬಂತಾಗಿದೆ. ಸಿನಿಮಾ ಶೂಟಿಂಗ್ ವೇಳೆ ನಟಿ ಬರುತ್ತಿರುತ್ತಾಳೆ ಎಂದಾಗ ಅತ್ತ ಕಡೆಯಿಂದ  ಬೀಸುವ ತಣ್ಣನೆ ಗಾಳಿಗೆ ಆಕೆಯ ಸೀರೆ ಸ್ವಲ್ಪ ಜಾರುತ್ತದೆ. ಈ ವೇಳೆ ಆಕೆಯ ಹೊಕ್ಕಳು ಕಾಣುತ್ತದೆ. ಹೊಕ್ಕಳು ಎನ್ನುವುದು ಅತ್ಯಂತ ಆಕರ್ಷಣೀಯ ಭಾಗಗಳಲ್ಲಿ ಒಂದು.

ನೀವು ಮೊದಲ ಡೇಟ್ನಲ್ಲಿ ನಿಮ್ಮ ಹೊಕ್ಕಳು ತುಂಬಾನೇ ಆಕರ್ಷಣೀಯವಾಗಿದೆ ಎಂದರೆ ಅವರು ಅದನ್ನು ತಪ್ಪಾಗಿ ಭಾವಿಸಬಹುದು. ಹೀಗಾಗಿ, ತುಂಬಾನೇ ರೊಮ್ಯಾಂಟಿಕ್ ಆಗಿದ್ದಾಗ ಈ ಮಾತನ್ನು ಹೇಳುವುದು ಉತ್ತಮ.

ಸೆಕ್ಸ್ಗೂ ಮೊದಲು ಅನೇಕರು ಮುದ್ದು ಮಾಡುತ್ತಾರೆ. ಹೀಗೆ ಮುದ್ದು ಮಾಡೋದು ಅತ್ಯವಶ್ಯಕ. ಅದರಲ್ಲೂ ಹೊಕ್ಕಳು ಮುಟ್ಟುವುದು, ಅದಕ್ಕೆ ಕಿಸ್ ಮಾಡುವುದು ಮಾಡಿದರೆ ಹೆಣ್ಣುಮಕ್ಕಳು ಮತ್ತೂ ಉದ್ರೇಕಕ್ಕೆ ಒಳಗಾಗುತ್ತಾರೆ. ಹೀಗಾಗಿ ಹೊಕ್ಕಳು ಅನ್ನೋದು ತುಂಬಾನೇ ಮುಖ್ಯವಾದುದು.

ಹೀಗಾಗಿ, ನೀವು ಮದುವೆ ಆಗಬೇಕು ಎಂದುಕೊಂಡಿರುವ ಹುಡುಗಿಗೆ ಅವಳ ಹೊಕ್ಕಳ ಬಗ್ಗೆ ವರ್ಣನೆ ಮಾಡಿ. ಅದನ್ನು ಚುಂಬಿಸಿ. ನಿಜಕ್ಕೂ ಆಕೆ ಖುಷಿ ಪಡೆಯುತ್ತಾಳೆ. ಇಲ್ಲಿ ಚಿಂತೆ ಮಾಡುವುದು ಏನೂ ಇಲ್ಲ. ಸುಮ್ಮನೆ ಖುಷಿ ಪಡಿ ಅಷ್ಟೇ