ಪತ್ನಿಯನ್ನು ಸೆಕ್ಸ್ ಮೂಡಿಗೆ ತರಿಸುವ ಟಿಪ್ಸ್ಗಳು ಇವು.

ಪತಿಯರು ಪತ್ನಿಯರನ್ನು ಆಕರ್ಷಿಸಲು ಹಲವು ಬಾರಿ ವಿಫಲವಾಗುವುದುಂಟು. ಕೆಲವರು ಬೇಗಾ ಮೂಡಿಗೆ ಬರಲ್ಲಾ. ಪುರುಷರು ತಮ್ಮ ಪತ್ನಿಯರನ್ನು ಸೆಕ್ಸ್ ಮೂಡಿಗೆ ತರಲು ಹಲವು ರೀತಿಯ ತಂತ್ರಗಳನ್ನು ಅನುಸರಿಸುತ್ತಾರೆ. ಆದರೆ ಅಷ್ಟು ಸುಲಭವಾಗಿ ಮಹಿಳೆಯರು ಬಲೆಗೆ ಬೀಳುವುದಿಲ್ಲ ಎಂಬ ವಿಷಯ ಪತಿಯರಿಗೂ ಗೊತ್ತಿರುತ್ತದೆ. ಅದಕ್ಕೆ ಕೆಲವು ಟಿಪ್ಸ್'ಗಳ ಮೂಲಕ ಪತ್ನಿಯರನ್ನು ಮೂಡಿಗೆ ತರಲು ಸುಲಭವಾಗುತ್ತದೆ. ಅವುಗಳೆಂದರೆ

ಮುತ್ತು:
ನಿಧಾನಗತಿಯ ಮುತ್ತು ನೀಡುವಿಕೆ ಸಹ ಸೆಕ್ಸ್'ಗೆ ಆಕರ್ಷಿಸುವ ಕ್ರಮಗಳಲ್ಲೊಂದು. ಒರಟಾಗಿ ನೀಡಿದರೆ ಕೆಲವು ಬಾರಿ ಯಾವುದೇ ಉಪಯೋಗವಾಗುವುದಿಲ್ಲ. ನಿಧಾನಗತಿಯಲ್ಲಿ ಚುಂಬಿಸಿದರೆ ನಿಮ್ಮ ಸನಿಹಕ್ಕೆ ಬರಮಾಡಿಕೊಳ್ಳಬಹುದು.

ಪ್ರಣಯದ ಭಾವನೆ:
ಅಪ್ಪುಗೆ, ಇಷ್ಟದ ಕೆಲಸ ಮಾಡುವುದು, ದೇಹವನ್ನು ತಾಕಿಸುವ ಮೂಲಕ ಲೈಂಗಿಕ ಭಾವನೆಗೆ ತಂದರೆ ಸೆಕ್ಸ್ ಮೂಡ್'ಗೆ ಬರುತ್ತಾರೆ. ಅನಂತರ ನಿಮ್ಮ ಕೆಲಸ ಈಡೇರಿಸಿಕೊಳ್ಳಬಹುದು  

ಕಣ್ಣೋಟ:
ಇಬ್ಬರು ಒಟ್ಟಿಗೆ ಇದ್ದಾಗ ಆಕೆಗೆ ಕಣ್ಣಿನಲ್ಲಿ ಕಣ್ಣಿಟ್ಟು ನೋಡಿ. ಸಂಶೋಧನಾ ವರದಿಗಳ ಪ್ರಕಾರ ಬಹುತೇಕ ಹುಡುಗರ ಕಣ್ಣಲ್ಲಿ ಮಹಿಳೆಯರನ್ನು ಆಕರ್ಷಿಸುವ ಗುಣವಿರುತ್ತದೆ. ಮೂಡ್'ಗೆ ತರುವಷ್ಟು ಕಣ್ಣೋಟ ಮಾತ್ರ ಬೀರಿದರೆ ಅವರು ನಿಮ್ಮ ತೆಕ್ಕೆಯಲ್ಲಿರುತ್ತಾರೆ.

ಆಕರ್ಷಣೆ:
ಮಹಿಳೆಯರನ್ನು ಸೆಕ್ಸ್ ಮೂಡ್'ಗೆ ತರಬೇಕಾದರೆ ಆಕರ್ಷಣೆ ಬಹಳ ಮುಖ್ಯ. ಮಾತುಗಳಲ್ಲಿ, ಹೇಳಿದ ಕೆಲಸ ಮಾಡುವುದರಲ್ಲಿ ನೀವು ನಿಮ್ಮ ಸಂಗಾತಿಯನ್ನು ಆಕರ್ಷಿಸಿ. ಈ ಸಂದರ್ಭಗಳಲ್ಲಿಯೇ ಮಹಿಳೆಯರು ಹೆಚ್ಚಾಗಿ ಪ್ರಣಯದ ಮೂಡ್'ಗೆ ಬರುತ್ತಾರೆ.

ಬೇಜಾರು ಮಾಡದಿರುವುದು:
ನಿಮ್ಮ ಸಂಗಾತಿಗೆ ಬೇಜಾರಾಗುವಂತೆ ನಡೆದುಕೊಳ್ಳಬೇಡಿ. ಇಷ್ಟವಿಲ್ಲದ ಸಂಗತಿಗಳು, ಮನಸ್ಸಿಗೆ ಆಘಾತವಾಗುವ ಕೆಲಸಗಳು ಮುಂತಾದವನ್ನು ಮಾಡಬೇಡಿ. ಆಕೆಯ ಭಾವನೆ ಹೇಗೆ ಸ್ಪಂದಿಸುತ್ತದೆಯೇ ಆ ರೀತಿ ನಡೆದುಕೊಳ್ಳಿ. ಆಗ ತಾನಾಗಿಯೇ ನಿಮ್ಮ ಹತ್ತಿರಕ್ಕೆ ಬರುತ್ತಾರೆ.