ಲೈಂಗಿಕ ಸಂಭೋಗದ ಸಮಯದಲ್ಲಿ ಸಂಗಾತಿಯನ್ನು
ಮೆಚ್ಚಿಸಲೆಂದೋ , ಅಥವಾ ಮುಜುಗರವನ್ನು ಮರೆಮಾಡುವ ಕಾರಣಕ್ಕೆ ಕೆಲವರು ಕೆಲವೊಂದು ಸುಳ್ಳುಗಳನ್ನು ಹೇಳುತ್ತಾರೆ. ಅಂತಹ ಹಲವಾರು ನಿದರ್ಶನಗಳಿವೆ. ಪುರುಷರು ಮತ್ತು ಮಹಿಳೆಯರು ಲೈಂಗಿಕ ಸಮಯದಲ್ಲಿ ತಮ್ಮ ಸಂಗಾತಿಗೆ ಹೇಳಿರುವ
5 ಸುಳ್ಳುಗಳು ಇಲ್ಲಿವೆ.
ಕಾಂಡೋಮ್ ಹಾಕಿದ್ರೆ ಪರಾಕಾಷ್ಠೆ
ಹೊಂದಲು ಸಾಧ್ಯವಿಲ್ಲ:
ಸಂಭೋಗದ ಸಮಯದಲ್ಲಿ ಉತ್ತುಂಗಕ್ಕೇರಿದಾಗ ಪ್ರತಿಯೊಬ್ಬರೂ ಪರಾಕಾಷ್ಠೆ ಹೊಂದುತ್ತಾರೆ. ಅದು ಕಾಂಡೋಮ್
ಧರಿಸಿದವರಾಗಿರಲಿ ಅಥವಾ ಕಾಂಡೋಮ್ ಧರಿಸದವರೇ ಆಗಿರಲಿ ಬಹುತೇಕ ಎಲ್ಲಾ ಪುರುಷರು ಕಾಂಡೋಮ್‌ನೊಂದಿಗೆ
ಪರಾಕಾಷ್ಠೆಯನ್ನು ಹೊಂದಿದ್ದರೂ ಅವರು ಈ ರೀತಿ ಹೇಳುತ್ತಿದ್ದಾರೆ.
ಏಕೆಂದರೆ ಅವರು ನಿಮ್ಮೊಂದಿಗೆ
ಅಸುರಕ್ಷಿತ ಲೈಂಗಿಕತೆಯನ್ನು ಹೊಂದಲು ಬಯಸುತ್ತಾರೆ. ಹಾಗಾಗಿ ನಿಮ್ಮ ಬಾಯ್‌ಫ್ರೆಂಡ್ ನಿಮ್ಮನ್ನು
ಎಷ್ಟೇ ಮನವೊಲಿಸಲು ಪ್ರಯತ್ನಿಸಿದರೂ ಅದಕ್ಕೆ ಬೀಳದಿರಿ.
ನನ್ನ ಕೊನೆಯ ಸೆಕ್ಸ್ ಬಗ್ಗೆ:
ಪುರುಷರು ಅಕ್ಷರಶಃ ಮಹಿಳೆಯ ಮೊದಲ ಅಥವಾ ಬಹಳ ಸಮಯದ ನಂತರ ಮೊದಲನೆಯ ಲೈಂಗಿಕತೆಯ ಬಗ್ಗೆ ಬಹಳ ಕುತೂಹಲದಿಂದಿರುತ್ತಾರೆ.
ಸುಮಾರು 11 ತಿಂಗಳ ಹಿಂದೆ ಸೆಕ್ಸ್ ಮಾಡಿರುವುದಾಗಿ ಬಗ್ಗೆ ತನ್ನ ಗೆಳೆಯನಿಗೆ ಸುಳ್ಳು ಹೇಳಿದ್ದಾಗಿ
ಮಹಿಳೆಯೊಬ್ಬಳು ತಪ್ಪೊಪ್ಪಿಕೊಂಡಿದ್ದಾಳೆ.
ಆ ಸುಳ್ಳಿನಿಂದಾಗಿ ಆತ ಆಕೆಯನ್ನು
ಹೂವಿನಂತೆ ನಡೆಸಿಕೊಂಡನು, ಆಕೆಯ ಜೊತೆ ನಿಧಾನವಾಗಿ, ಜಾಗರೂಕತೆಯಿಂದ ಸೆಕ್ಸ್‌ನ ಅನುಭವವನ್ನು ಪಡೆದನು.
ಇದು ಅವಳಿಗೆ ಅತ್ಯುತ್ತಮವಾದ ಸುಳ್ಳಾಗಿತ್ತು.
ಸೆಕ್ಸ್ ಅದ್ಭುತವಾಗಿತ್ತು:
ಲೈಂಗಿಕತೆಯು ಸಾಧಾರಣವಾಗಿತ್ತು ಎಂದು ನೀವು ಹೇಳಿದರೆ ಪುರುಷರಲ್ಲಿ ಹೆಚ್ಚಿನ ಅಭದ್ರತೆ ಕಾಡುತ್ತದೆ.
ಎಷ್ಟೋ ಹೆಂಗಸರು ತಾವು ಕೇಳಲು ಬಯಸಿದ್ದನ್ನು ಹೇಳಿ ಮುಗಿಸುತ್ತಾರೆ. ಆದರೆ ಲೈಂಗಿಕೆಯ ವೇಳೆ ನನಗೆ
ಸಂತೃಪ್ತಿ ಆಯಿತು, ಪರಾಕಷ್ಠೆಯನ್ನು ಪಡೆದೆನು ಎಂದು ಒಬ್ಬ ಮಹಿಳೆ ತನ್ನ ಮಾಜಿಗೆ ಆಗಾಗ್ಗೆ ಸುಳ್ಳು
ಹೇಳುತ್ತಿದ್ದಳು.
ಆದರೆ ವಾಸ್ತವವಾಗಿ ಲೈಂಗಿಕ ಸಮಯದಲ್ಲಿ
ಅವನು ಆಕೆಯನ್ನು ಸಂತೃಪ್ತಿ ಪಡಿಸಲೇ ಇಲ್ಲ. ಆಕೆಗೆ ಪರಾಕಷ್ಠೆಯನ್ನು ನೀಡಲೇ ಇಲ್ಲ.
ನಾನು ಸ್ಕ್ವರ್ಟ್ ಮಾಡಿದ್ದೇನೆ:
ಲೈಂಗಿಕತೆಯ ಸಮಯದಲ್ಲಿ ಕೆಲವು ಮಹಿಳೆಯರಿಗೆ ಸ್ಕ್ವರ್ಟ್ ನ ಅನುಭವವಾಗುತ್ತದೆ. ಇನ್ನೂ ಕೆಲವರಿಗೆ ಆದದ್ದು
ಗೊತ್ತೇ ಆಗೋದಿಲ್ಲ. ಹೆಚ್ಚಿನ ಸಂದರ್ಭದಲ್ಲಿಇದು ನಿಜವಾಗಬಹುದು ಆದರೆ ಇದು ಸುಳ್ಳು ಕೂಡ ಆಗಿರಬಹುದು.
ಲೈಂಗಿಕತೆಯ ಸಮಯದಲ್ಲಿ ಆಕಸ್ಮಿಕವಾಗಿ
ಸ್ವಲ್ಪ ಮೂತ್ರ ವಿಸರ್ಜನೆಯಾದ್ದರಿಂದ ತನ್ನ ಗೆಳೆಯನಿಗೆ ಸ್ವರ್ಟ್ ಆಗಿದೆ ಎಂದು ಸುಳ್ಳು ಹೇಳಬೇಕಾಯಿತು
ಎಂದು ಓರ್ವ ಮಹಿಳೆ ಒಪ್ಪಿಕೊಂಡಿದ್ದಾರೆ.
ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ:
ನಾವು ನಮ್ಮ ತಲೆಯಲ್ಲಿ ನಮ್ಮ ಮಾಜಿ ಇದ್ದಾಗ ಮತ್ತು ಅವರೊಂದಿಗೆ ಕಳೆದ ನೆನಪುಗಳನ್ನು ಮರುಕಳಿಸುವಾಗ,
ಕೆಲವೊಮ್ಮೆ ಲೈಂಗಿಕತೆಯ ಸಮಯದಲ್ಲಿ ಅಳುತ್ತೇವೆ. ಅಂತಹ ಒಂದು ಪ್ರಕರಣದಲ್ಲಿ ಮಹಿಳೆಯೊಬ್ಬಳು ಲೈಂಗಿಕ
ಸಮಯದಲ್ಲಿ ಅಳುತ್ತಾಳೆ ಮತ್ತು ಅವಳು ತನ್ನ ಗೆಳೆಯನಿಗೆ ತಾನು ಅವನನ್ನು ತುಂಬಾ ಪ್ರೀತಿಸುವುದಾಗಿ ಹೇಳಬೇಕಾಯಿತು.
ಸತ್ಯವೆಂದರೆ ಅವಳು ಹಾಸಿಗೆಯಲ್ಲಿ ತನ್ನ ಮಾಜಿ ನೆನಪಿನಲ್ಲಿ ಕಳೆದಿದ್ದಳು.