ಎಷ್ಟೇ ಚಿಕ್ಕ ಮನೆಯಾದರು ಅದರಲ್ಲಿ ಕನ್ನಡಿ ಇರಲೇಬೇಕು. ನಮ್ಮ ಮುಖವನ್ನು ಹಾಗೂ ಅಂದ ಚೆಂದವನ್ನು ಕನ್ನಡಿಯಲ್ಲಿ ನೋಡಿ ಖುಷಿ ಪಡುತ್ತೇವೆ. ಇನ್ನು ದೊಡ್ಡ ಮನೆಗಳಲ್ಲಿ ಬೆಡ್ರೂಂ, ಲಿವಿಂಗ್ ರೂಂ, ಡೈನಿಂಗ್ ರೂಂ ಅಂತ ಎಲ್ಲಾ ಕಡೆ ಕನ್ನಡಿ ಇರುತ್ತದೆ.
ಮನೆಯಲ್ಲಿ ಧನಾತ್ಮಕ ಶಕ್ತಿ ಮತ್ತು ಸಂಪತ್ತು ವೃದ್ಧಿಗಾಗಿ, ಕನ್ನಡಿಯನ್ನು ಮನೆಯ ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಇಡಬೇಕು. ಉತ್ತರ ದಿಕ್ಕು ಕುಬೇರನ ದಿಕ್ಕು ಮತ್ತು ಸಂಪತ್ತಿಗೆ ಸಂಬಂಧಿಸಿದ್ದು, ಪೂರ್ವ ದಿಕ್ಕು ಸೂರ್ಯನ ಬೆಳಕನ್ನು ಪ್ರತಿಬಿಂಬಿಸುತ್ತದೆ, ಇದು ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ
ವಾಸ್ತು ಶಾಸ್ತ್ರವು ಕನ್ನಡಿಯನ್ನು ಯಾವ ದಿಕ್ಕಿನಲ್ಲಿ ಇಡಬೇಕು, ಯಾವ ದಿಕ್ಕಿನಲ್ಲಿ ಇಡಲೇಬಾರದು ಎಂದು ನೋಡಿ
ಬೆಡ್ರೂಂನಲ್ಲಿ ಕನ್ನಡಿ ಇದ್ದರೆ:
ಹೆಚ್ಚಿನ ಮನೆಗಳಲ್ಲಿ ಬೆಡ್ರೂಂನಲ್ಲಿ ಡ್ರೆಸ್ಸಿಂಗ್ ಮಿರರ್ ಇರುತ್ತದೆ. ಆದರೆ ವಾಸ್ತು ಶಾಸ್ತ್ರ ನಿಮ್ಮ ಮನೆಯ ಬೆಡ್ರೂಂನಲ್ಲಿ ಕನ್ನಡಿ ಇರಲೇಬಾರದು ಎಂದು ಹೇಳುತ್ತದೆ. ಒಂದು ವೇಳೆ ಇದ್ದರೆ ರಾತ್ರಿ ಮಲಗುವ ಮುನ್ನ ಅದನ್ನು ಬಟ್ಟೆ ಹಾಕಿ ಕವರ್ ಮಾಡಿ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಇದು ನಿಮ್ಮ ನಿದ್ದೆಗೆ ಭಂಗ ತರುತ್ತದೆಯಂತೆ, ಅಲ್ಲದೆ ಗಂಡ-ಹೆಂಡತಿಯ ಸಂಬಂಧ ಚೆನ್ನಾಗಿಡಲ್ಲ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಹಾಗಾಗಿ ಬೆಡ್ರೂಂನಲ್ಲಿ ಕನ್ನಡಿ ಇಡದಿರುವುದೇ ಒಳ್ಳೆಯದು.
ಲಿವಿಂಗ್ ರೂಂನಲ್ಲಿ ಕನ್ನಡಿ ಇದೆಯೇ?
ವಾಸ್ತುವು ಲಿವಿಂಗ್ ರೂಂನಲ್ಲಿ ಕನ್ನಡಿ ಇದ್ದರೆ ಒಳ್ಳೆಯದು ಎಂದು ಹೇಳಲಾಗುವುದು. ಇದು ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಹರಡುತ್ತದೆ ಎಂದು ಹೇಳಲಾಗುವುದು. ಹಾಗಂತ ಮುಂಬಾಗಿಲಿನ ಎದುರುಗಡೆ ಕನ್ನಡಿಯನ್ನು ಇಡಬೇಡಿ. ಅದು ಕೂಡ ಮನೆಗೆ ಒಳ್ಳೆಯದಲ್ಲ. ನೀವು ಕನ್ನಡಿಯನ್ನು ಹಾಲ್ನ ಪೂರ್ವ ಅಥವಾ ಉತ್ತರ ಭಾಗದಲ್ಲಿಡಿ.
ಬೆಡ್‌ರೂಂನಲ್ಲಿ ಕನ್ನಡಿ ಇದ್ದರೆ:
ನಿಮ್ಮ ಬೆಡ್‌ರೂಂನಲ್ಲಿ ಕನ್ನಡಿ ಇದೆಯೇ? ಹೆಚ್ಚಿನ ಮನೆಗಳಲ್ಲಿ ಬೆಡ್ರೂಂನಲ್ಲಿ ಡ್ರೆಸ್ಸಿಂಗ್ ಮಿರರ್ ಇರುತ್ತದೆ. ಆದರೆ ವಾಸ್ತು ಶಾಸ್ತ್ರ ನಿಮ್ಮ ಮನೆಯ ಬೆಡ್ರೂಂನಲ್ಲಿ ಕನ್ನಡಿ ಇರಲೇಬಾರದು ಎಂದು ಹೇಳುತ್ತದೆ. ಒಂದು ವೇಳೆ ಇದ್ದರೆ ರಾತ್ರಿ ಮಲಗುವ ಮುನ್ನ ಅದನ್ನು ಬಟ್ಟೆ ಹಾಕಿ ಕವರ್ ಮಾಡಿ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಇದು ನಿಮ್ಮ ನಿದ್ದೆಗೆ ಭಂಗ ತರುತ್ತದೆಯಂತೆ, ಅಲ್ಲದೆ ಗಂಡ-ಹೆಂಡತಿಯ ಸಂಬಂಧ ಚೆನ್ನಾಗಿಡಲ್ಲ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಹಾಗಾಗಿ ಬೆಡ್ರೂಂನಲ್ಲಿ ಕನ್ನಡಿ ಇಡದಿರುವುದೇ ಒಳ್ಳೆಯದು.
ಲಿವಿಂಗ್ ರೂಂನಲ್ಲಿ ಕನ್ನಡಿ ಇದೆಯೇ?:
ವಾಸ್ತುವು ಲಿವಿಂಗ್ ರೂಂನಲ್ಲಿ ಕನ್ನಡಿ ಇದ್ದರೆ ಒಳ್ಳೆಯದು ಎಂದು ಹೇಳಲಾಗುವುದು. ಇದು ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಹರಡುತ್ತದೆ ಎಂದು ಹೇಳಲಾಗುವುದು. ಹಾಗಂತ ಮುಂಬಾಗಿಲಿನ ಎದುರುಗಡೆ ಕನ್ನಡಿಯನ್ನು ಇಡಬೇಡಿ. ಅದು ಕೂಡ ಮನೆಗೆ ಒಳ್ಳೆಯದಲ್ಲ. ನೀವು ಕನ್ನಡಿಯನ್ನು ಹಾಲ್ನ ಪೂರ್ವ ಅಥವಾ ಉತ್ತರ ಭಾಗದಲ್ಲಿಡಿ.
ಯಾವ ದಿಕ್ಕಿನಲ್ಲಿ ಕನ್ನಡಿ ಇಟ್ಟರೆ ಒಳ್ಳೆಯದು?:
ಕನ್ನಡಿಯನ್ನು ಉತ್ತರ ಅಥವಾ ಪೂರ್ವ ಭಾಗದಲ್ಲಿ ಇಟ್ಟರೆ ಒಳ್ಳೆಯದು ಮನೆಯ ಮುಂಬಾಗಿಲಿನ ಎದುರುಗಡೆ ಕನ್ನಡಿ ಇಡಲು ಹೋಗಬೇಡಿ, ಇದು ಮನೆಯ ಧನಾತ್ಮಕ ಶಕ್ತಿ ಕಡಿಮೆ ಮಾಡುತ್ತದೆ. ಇನ್ನು ಆಫೀಸ್ನಲ್ಲಿಯೂ ಅಷ್ಟೇ ರಿಸೆಪ್ಷನ್ ಎದುರುಗಡೆ ಕನ್ನಡ ಹಿಡಿಯಬೇಡಿ.
ಆಫೀಸ್ನಲ್ಲಿ ಕನ್ನಡಿ ಎಲ್ಲಿರಬೇಕು?:
ಮನೆಯಲ್ಲಿ ಉತ್ತರದಲ್ಲಿ ಕನ್ನಡಿ ಇಟ್ಟರೆ ಸಂಪತ್ತು ಆಕರ್ಷಿಸುತ್ತದೆ ಎಂದು ಹೇಳಲಾಗುವುದು ಮನೆಯಲ್ಲಿ ಕನ್ನಡಿ ಸ್ವಚ್ಛವಾಗಿರಬೇಕು, ಅದರ ಮೇಲೆ ಸ್ಟಿಕ್ಕರ್ ಅಂಟಿಸುವುದು ಮಾಡಬೇಡಿ. ಅದು ಶುಭ್ರವಾಗಿರಬಕು. ಒಡೆದ ಕನ್ನಡಿ ಇಡಬೇಡಿ, ಸ್ವಲ್ಪ ಗೆರೆ ಬಂದರೂ ಆ ಕನ್ನಡಿ ತೆಗೆಯಿರಿ.
ಆಫೀಸ್ನಲ್ಲಿ ಕನ್ನಡಿ ಎಲ್ಲಿರಬೇಕು?:
ಆಫೀಸ್ನಲ್ಲಿ ಉತ್ತರ ಮತ್ತು ಪೂರ್ವದ ಕಡೆಗೆ ಕನ್ನಡಿ ಇಡಬೇಕು, ಕೆಲಸದ ಟೇಬಲ್ ಎದುರುಗಡೆ ಕನ್ನಡಿ ಇರಬಾರದು. ರಿಸೆಪ್ಷನ್ನಲ್ಲಿ ಕನ್ನಡಿ ಇಡಬೇಡಿ.
ಮನೆಯಲ್ಲಿ ಕನ್ನಡಿ ಇಡುವಾಗ ಈ ಅಂಶಗಳ ಕಡೆ ಗಮನಿಸಿ”
ಕನ್ನಡಿ ಒಳ್ಳೆಯ ಗುಣಮಟ್ಟದಲ್ಲಿರಬೇಕು, ಒಡೆದಿರಬಹುದು, ಕನ್ನಡಿ ಮೇಲೆ ಯಾವುದೇ ಕನ್ನಡಿ ಇರಬಾರದು. ಆದ್ದರಿಂದ ಮನೆಯಲ್ಲಿರುವ ಕನ್ನಡಿಯನ್ನು ಒರೆಸಿ ಚೆನ್ನಾಗಿಡಬೇಕು. ಕನ್ನಡಿಯನ್ನು ಗೋಡೆಯಲ್ಲಿ ಸರಿಯಾದ ರೀತಿಯಲ್ಲಿ ಫಿಕ್ಸ್ ಮಾಡಿರಬೇಕು. ಕನ್ನಡಿ ಸುಲಭದಲ್ಲಿ ಬಿದ್ದು ಒಡೆದು ಹೋಗುವಂತೆ ಇಡಬಾರದು, ಕನ್ನಡಿ ಬಿದ್ದು ಒಡೆದು ಹೋದರೆ ಮನೆಗೆ ಶುಭವಲ್ಲ.
ಏನು ಮಾಡಬಾರದು?:
ಬೆಡ್‌ರೂಂನಲ್ಲಿ ಇಡಬೇಡಿ, ಇಟ್ಟರೂ ನೀವು ಮಲಗಿದಾಗ ನಿಮ್ಮ ಪ್ರತಿಬಿಂಬ ಬೀಳುವಂತೆ ಇಡಬಾರದು. ಮನೆಯ ಕಿಚನ್ನಲ್ಲಿಯೂ ಕನ್ನಡಿ ಇಡಬೇಡಿ ಒಂದೇ ಕೋಣೆಯಲ್ಲಿ ಹಲವು ಕನ್ನಡಿ ಇಡಬೇಡಿ, ಒಂದೇ ಕನ್ನಡಿ ಇರಲಿ. ಅದು ಚಿಕ್ಕದಾಗಿರಲಿ ಅಥವಾ ದೊಡ್ಡದಾಗಿರಲಿ, ಒಂದೇ ಕನ್ನಡಿ ಇರಲಿ.
ಕನ್ನಡಿಯನ್ನು ಸ್ವಚ್ಛಗೊಳಿಸುವುದು ಹೇಗೆ? :
ಒಂದು ಸ್ಪ್ರೇ ಬಾಟಲ್ಗೆ ವಿನೆಗರ್ ಮತ್ತು ನೀರನ್ನು ಸಮಪ್ರಮಾಣದಲ್ಲಿ ಹಾಕಿ, ನಂತರ ಕನ್ನಡಿಗೆ ಸ್ಪ್ರೇ ಮಾಡಿ ನಂತರ ಮೈಕ್ರೋಫೈಬರ್ ಬಟ್ಟೆಯಿಂದ ಒರೆಸಿ, ಆವಾಗ ಕನ್ನಡಿ ತುಂಬಾ ಶುಭ್ರವಾಗಿ ಕಾಣಬಹುದು. ಸ್ವಲ್ಪ ಮದ್ಯವನ್ನು ಕಾಟನ್ಗೆ ಹಾಕಿ ಅದರಿಂದ ಉಜ್ಜಿ, ನಂತರ ಪೇಪರ್ನಿಂದ ಒರೆಸಿ.