ನೀವು ಹಲವು ಬಗೆ ಲಡ್ಡುಗಳನ್ನು ಮನೆಯಲ್ಲಿ ಇಲ್ಲವೆ ಬೇಕರಿಗಳಲ್ಲಿ ಖರೀದಿಸಿ ತಂದು ಸವಿದಿರುತ್ತೀರಿ. ಹಾಗೆ ಈ ಲಡ್ಡುಗಳ ರುಚಿಗೆ ಮನೆಯಲ್ಲಿ ಎಲ್ಲರಿಗೂ ಇಷ್ಟವಾಗಿರುತ್ತೆ. ಇನ್ನು ನಾವು ಸಹ ವಿವಿಧ ಬಗೆಯ ಲಡ್ಡು ಸವಿದಿರುತ್ತೇವೆ. ಆದರೆ ನಾವಿಂದು ಮನೆಯಲ್ಲೇ ಮಾಡುವಂತಹ ಸುಲಭದ ಲಡ್ಡು ಕುರಿತಾಗಿ ಹೇಳಲಿದ್ದೇವೆ.
ಅದರಲ್ಲೂ ಹಾಲಿನ ಪುಡಿ ಹಾಗೆ ತೆಂಗಿನಕಾಯಿ ತುರಿಯನ್ನು ಬಳಸಿ ಅತ್ಯಂತ ರುಚಿ ರುಚಿಯ ಲಡ್ಡು ಮಾಡಬಹುದು. ಇದರ ರುಚಿಗೆ ನೀವು ಮರುಳಾಗುತ್ತೀರಿ. ಹಾಗಾದ್ರೆ ಈ ಹಾಲಿನ ಪುಡಿಯಿಂದ ನಿಮಿಷದೊಳಗೆ ರುಚಿ ರುಚಿಯ ಲಡ್ಡು ಮಾಡುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳಿ.
ಹಾಲಿನ ಪುಡಿಯ ಲಡ್ಡು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಈ ಸಮಯದಲ್ಲಿ ಗೋಡಂಬಿ ಪೀಸ್ಗಳು ಹಾಗೆ ಜೀರಿಗೆ ಪುಡಿಯನ್ನು ಕೂಡ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. 1 ನಿಮಿಷ ಮಿಕ್ಸ್ ಮಾಡಿದ ಬಳಿಕ ಒಲೆ ಆಫ್ ಮಾಡಿಕೊಳ್ಳಿ. ಅನಂತರ ಮಿಶ್ರಣ ಬಿಸಿ ಬಿಸಿ ಇದ್ದಾಗಲೇ ಉಂಟೆ ಕಟ್ಟಿಕೊಂಡು ಆ ಉಂಡೆಯನ್ನು ಕೊಬ್ಬರಿ ತುರಿಯ ಪಾತ್ರೆಯಲ್ಲಿ ಹಾಕಿ ಉರುಳಿಸಿಕೊಂಡು ಇಟ್ಟುಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಈ ರುಚಿ ರುಚಿಯ ಹಾಲಿನ ಪುಡಿಯ ಲಡ್ಡು ರೆಡಿಯಾಗುತ್ತದೆ. ಇದನ್ನು ಮನೆಯಲ್ಲಿ ಎಲ್ಲರು ಬಹಳ ಇಷ್ಟಪಟ್ಟು ಸವಿಯುತ್ತಾರೆ. ಮಕ್ಕಳಿಗೆ ಇದು ಬಹಳ ಇಷ್ಟವಾಗುತ್ತೆ. ನೀವು ಕೂಡ ಮನೆಯಲ್ಲಿ ಇದನ್ನೊಮ್ಮೆ ಟ್ರೈ ಮಾಡಿ ನೋಡಿ. 1 ನಿಮಿಷದಲ್ಲಿ ಬೆಣ್ಣ ಬಿಸ್ಕೇಟ್ ಮಾಡೋದು ಹೇಗೆ? ಒಂದು ಬೌಲ್ಗೆ 1 ಕಪ್ ಮೈದಾ ಹಿಟ್ಟು ಹಾಕಿ ಮುಕ್ಕಾಲು ಕಪ್ ಸಕ್ಕೆರೆ ಪುಡಿ, 1 ಸ್ಪೂನ್ ತುಪ್ಪ, ಹಾಕಿ ಕೈಯಿಂದ ಚೆನ್ನಾಗಿ ಮಿಕ್ಸ್ ಮಾಡಿ.
ಉಂಡೆ ಕಟ್ಟುವಂತಹ ಹದಕ್ಕೆ ಈ ಹಿಟ್ಟನ್ನು ರೆಡಿ ಮಾಡಿಕೊಳ್ಳಿ. ಈಗ ಕುಕ್ಕರ್ ಅನ್ನು ಒಲೆ ಮೇಲೆ ಇಟ್ಟು ಅದರ ತಳದಲ್ಲಿ ಉಪ್ಪನ್ನು ಹರಡಬೇಕು. ಇಲ್ಲವೆ ಮರಳನ್ನು ಕೂಡ ಹರಡುತ್ತಾರೆ. ಬಳಿಕ ಮಧ್ಯದಿಂದ ಹಬೆ ಬರುವಂತಹ ಪ್ಲೇಟ್ ಇಟ್ಟು ನಂತರ ಅದರ ಮೇಲೆ ಈ ಉಂಡೆ ಕಟ್ಟಿರುವ ಹಿಟ್ಟನ್ನು ಇಟ್ಟು ಕುಕ್ಕರ್ ಒಳಗೆ ಇಡಿ. ನಂತರ ಸೀಟಿ ಬಳಸದೆ ಮುಚ್ಚಳ ಮುಚ್ಚಿ 12 ನಿಮಿಷ ಆದರು ಬೇಯಿಸಿಕೊಳ್ಳಿ. ಇಷ್ಟಾದರೆ ಬಿಸ್ಕೇಟ್ ರೆಡಿಯಾಗುತ್ತೆ.